ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ 2008 ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭವು ದಿನಾಂಕ 22-09-2008 ರಂದು ಬೆಳಿಗ್ಗೆ 9.00 ಗಂಟೆಗೆ ಬೆಂಗಳೂರಿನ ಬನ್ನೀರುಘತ್ತ್ ರಸ್ತೆಯಲ್ಲಿರುವ ಆರ್.ಎ.ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡಮಿಯಲ್ಲಿ ನಡೆಯಲಿರುವುದು. ಸಮಾರಂಭದಲ್ಲಿ ಮಾನ್ಯ ಗೃಹಸಚಿವರು ಪದಕ ವಿಜೇತರಿಗೆ ಪದಕ ಪ್ರದಾನ ಮಾಡಲಿರುವರು. ಸಮಾರಂಭದ ಅಧ್ಯಕ್ಷತೆಯನ್ನು ಚಿಕ್ಕಪೇಟೆ ಕ್ಷೇತ್ರದ ಶಾಸಕರಾದ ಡಾ. ಹೇಮಚಂದ್ರಸಾಗರ್ ರವರು ವಹಿಸುವರು. ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಯಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಅಭ್ಯರ್ಥಿ ಶ್ರೀ ಅನಂತಕುಮಾರ್ ಹಾಗೂ ವಿಧಾನಪರಿಷತ್ತಿನ ಸದಸ್ಯರಾದ ಶ್ರೀ ಪುಟಣ್ಣಯ್ಯ ಹಾಗೂ ಶ್ರೀ ಕೆ.ಬಿ.ಮುನಿವೆಂಕಟರೆಡ್ಡಿಯ ಭಾಗವಹಿಸಲಿರುವರು.
ತಮಗೆ ಆದರದ ಸ್ವಾಗತ.
ಡಿ.ಜಿ.ಪಿ. ಹಾಗೂ ನಿರ್ದೇಶಕರು
ಅಗ್ನಿಶಾಮಕ ಮತ್ತು ತುರ್ತು ಸೇವೆಗಳು.
೨೦೦೮ ನೇ ಸಾಲಿನ ಮಾನ್ಯ ಮುಖ್ಯಮಂತ್ರಿಯವರ ಪದಕ ವಿಜೇತರುಗಳ ಹೆಸರು ಈ ಕೆಳಗಿನಂತಿದೆ.
ಶ್ರೀ ಪಿ.ಜಿ.ರಾಜು, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ, ಹುಬ್ಬಳ್ಳಿ
ಶ್ರೀ ಎನ್.ನರಸಿಂಹಮೂರ್ತಿ, ಅಗ್ನಿಶಾಮಕ ಠಾಣಾಧಿಕಾರಿ, ಯಶವಂತಪುರ ಅಗ್ನಿಶಾಮಕ ಠಾಣೆ
ಶ್ರೀ ಕೆ.ಸಣ್ಣಮಾರಪ್ಪ, ಅಗ್ನಿಶಾಮಕ ಠಾಣಾಧಿಕಾರಿ, ಉತ್ತರ ಅಗ್ನಿಶಾಮಕ ಠಾಣೆ.
ಶ್ರೀ ಟಿ.ಬಿ.ಮಾದಪ್ಪ, ಅಗ್ನಿಶಾಮಕ ಠಾಣಾಧಿಕಾರಿ, ಹೆಬ್ಬಾಳ ಅಗ್ನಿಶಾಮಕ ಠಾಣೆ
ಶ್ರೀ ಬಿ.ಶೇಖರ, ಅಗ್ನಿಶಾಮಕ ಠಾಣಾಧಿಕಾರಿ, ಮೂಡಬಿದ್ರೆ ಅಗ್ನಿಶಾಮಕ ಠಾಣೆ
ಶ್ರೀ ರುದ್ರೇಗೌಡ, ಅಗ್ನಿಶಾಮಕ ಠಾಣಾಧಿಕಾರಿ, ಚನ್ನರಾಯಪಟ್ಟಣ ಅಗ್ನಿಶಾಮಕ ಠಾಣೆ
ಶ್ರೀ ಮುನಿಕೃ಼ಷ್ಣಪ್ಪ, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ, ಬನಶಂಕರಿ ಅಗ್ನಿಶಾಮಕ ಠಾಣೆ
ಶ್ರೀ ಪರಮಶಿವಯ್ಯ, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ, ಶಿರಸಿ ಅಗ್ನಿಶಾಮಕ ಠಾಣೆ
ಶ್ರೀ ಶಿವರುದ್ರಪ್ಪ, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ, ಬನಶಂಕರಿ ಅಗ್ನಿಶಾಮಕ ಠಾಣೆ
ಶ್ರೀ ನಾರಾಯಣ ಅಡಿಕೆ, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ, ಸೇಡಂ ಬನಶಂಕರಿ ಅಗ್ನಿಶಾಮಕ ಠಾಣೆ
ಶ್ರೀ ಕೆ.ಕೃ಼ಷ್ಣ ಗುಟ್ಟಿ, ಪ್ರ.ಅ.ಶಾ.೧೫, ಸೇಡಂ ಅಗ್ನಿಶಾಮಕ ಠಾಣೆ.
ಶ್ರೀ ಎಂ.ಸಿ.ಗೋಪಿನಾಥ, ಪ್ರ.ಅ.ಶಾ.೮೧೧, ಆರ್.ಬಿ.ಐ. ಅಗ್ನಿಶಾಮಕ ಠಾಣೆ.
ಶ್ರೀ ಕೆ.ಬಿ.ಜಯರಾಮ್ ಸಿಂಗ್, ಪ್ರ.ಅ.ಶಾ.೫೨೯, ಬನಶಂಕರಿ ಅಗ್ನಿಶಾಮಕ ಠಾಣೆ.
ಶ್ರೀ ಬಿ.ರೇಣುಕಾರಾಧ್ಯ, ಪ್ರ.ಅ.ಶಾ.೯೧೪, ಬನಶಂಕರಿ ಅಗ್ನಿಶಾಮಕ ಠಾಣೆ.
ಶ್ರೀ ಹೆಚ್.ಸಿ.ಚಿಕ್ಕಮರಿಯಪ್ಪ, ಪ್ರ.ಅ.ಶಾ.೧೧೩೨, ಉತ್ತರ ಅಗ್ನಿಶಾಮಕ ಠಾಣೆ.
ಶ್ರೀ ಸಿ.ನಾಗರಾಜ, ಪ್ರ.ಅ.ಶಾ.೧೦೪೨, ಉತ್ತರ ಅಗ್ನಿಶಾಮಕ ಠಾಣೆ.
ಶ್ರೀ ಎಸ್.ನಾಗರಾಜಯ್ಯ, ಪ್ರ.ಅ.ಶಾ.೨೧೯, ಚಿತ್ರದುರ್ಗ ಅಗ್ನಿಶಾಮಕ ಠಾಣೆ.
ಶ್ರೀ ಸುಬ್ರಾಯ ಬಳೆಗಾರ, ಪ್ರ.ಅ.ಶಾ.೭೦೬, ಕುಂದಾಪುರ ಅಗ್ನಿಶಾಮಕ ಠಾಣೆ.
ಶ್ರೀ ಜಿ.ರಂಗಸ್ವಾಮಿ, ಪ್ರ.ಅ.ಶಾ.೩೩೭, ಹೈಗ್ರೌಂಡ್ ಅಗ್ನಿಶಾಮಕ ಠಾಣೆ.
ಶ್ರೀ ಎಸ್.ಎಸ್.ಶಿವಳ್ಳಿ, ಪ್ರ.ಅ.ಶಾ.೧೩೦೭, ಹಾವೇರಿ ಅಗ್ನಿಶಾಮಕ ಠಾಣೆ.
ಶ್ರೀ ಹೆಚ್.ಉಮಾಪತಿ, ಪ್ರ.ಅ.ಶಾ.೧೧೩೨, ಉತ್ತರ ಅಗ್ನಿಶಾಮಕ ಠಾಣೆ.
ಶ್ರೀ ಎಂ.ಜಿ.ಕೆಂದೂರು, ಪ್ರ.ಅ.ಶಾ.೯೫೪, ಇಂಡಿ ಅಗ್ನಿಶಾಮಕ ಠಾಣೆ.
ಶ್ರೀ ಗಂಗಾಧರ, ಪ್ರ.ಅ.ಶಾ.೧೧೩೨, ವಿ.ವಿ.ಟವರ್ ಅಗ್ನಿನಿಯಂತ್ರಣ ಘಟಕ.
ಶ್ರೀ ಕೆ.ಸಿ.ಸತೀಶ್, ಪ್ರ.ಅ.ಶಾ.೧೦೩೫, ಚಿಂತಾಮಣಿ ಅಗ್ನಿಶಾಮಕ ಠಾಣೆ.
ಶ್ರೀ ಎಂ.ಬಿ.ಮುಧೋಳ, ಪ್ರ.ಅ.ಶಾ.೮೦೩, ಬೆಳಗಾವಿ ಅಗ್ನಿಶಾಮಕ ಠಾಣೆ.
ಶ್ರೀ ಕೆ.ಎಂ.ಕೃ಼ಷ್ಣಸಿಂಗ್, ಅ.ಶಾ.ಚಾ.೯೫೬, ಹೊಸಪೇಟೆ ಅಗ್ನಿಶಾಮಕ ಠಾಣೆ.
ಶ್ರೀ ಸಿ.ಡಿ.ಮಾನೆ, ಅ.ಶಾ.ಚಾ.೧೪೯೯, ಭಾಗಲಕೋಟೆ ಅಗ್ನಿಶಾಮಕ ಠಾಣೆ.
ಶ್ರೀ ಕೆ.ಬಿ.ನಾಗರಾಜು, ಅ.ಶಾ.ಚಾ.೧೬೫೯, ಭದ್ರಾವತಿ ಅಗ್ನಿಶಾಮಕ ಠಾಣೆ.
ಶ್ರೀ ತಿಪ್ಪಣ್ಣ ವಿ. ನಾಯ್ಕ, ಅ.ಶಾ.ಚಾ.೧೨೫೯, ಕದ್ರಿ ಅಗ್ನಿಶಾಮಕ ಠಾಣೆ.
ಶ್ರೀ ಶಿವಲಿಂಗ, ಅ.ಶಾ.ಚಾ.೧೬೭೩, ಬನಶಂಕರಿ ಅಗ್ನಿಶಾಮಕ ಠಾಣೆ.
ಶ್ರೀ ಬಸವಲಿಂಗಪ್ಪ, ಅ.ಶಾ.೧೭೧, ತರೀಕೆರೆ ಅಗ್ನಿಶಾಮಕ ಠಾಣೆ
ಶ್ರೀ ಸತ್ತಾರ್ ಖಾನ್, ಅ.ಶಾ.೮೪೮, ಶಿರಾ ಅಗ್ನಿಶಾಮಕ ಠಾಣೆ
ಶ್ರೀ ಆರ್.ನರಸಿಂಹಮೂರ್ತಿ, ಅ.ಶಾ.೮೮೬, ಬನಶಂಕರಿ ಅಗ್ನಿಶಾಮಕ ಠಾಣೆ
ಶ್ರೀ ಎಂ.ಪಿ.ಶ್ರೀನಿವಾಸಪ್ಪ, ಅ.ಶಾ.೮೦೨,ರಕ್ಷಣಾ ಘಟಕ.
ಶ್ರೀ ಎನ್.ರಘು, ಅ.ಶಾ.೧೭೧, ತರೀಕೆರೆ ಅಗ್ನಿಶಾಮಕ ಠಾಣೆ
ಶ್ರೀ ಗಂಗಾಧರ, ಅ.ಶಾ.೯೪೬, ಹೈಗ್ರೌಂಡ್ ಅಗ್ನಿಶಾಮಕ ಠಾಣೆ
ಶ್ರೀ ಮಲ್ಲಯ್ಯ, ಅ.ಶಾ.೧೦೬೧, ಉತ್ತರ ಅಗ್ನಿಶಾಮಕ ಠಾಣೆ.
ಶ್ರೀ ಸಂಗಪ್ಪ, ಅ.ಶಾ.೧೧೨೭, ಗಂಗಾವತಿ ಅಗ್ನಿಶಾಮಕ ಠಾಣೆ.
ಶ್ರೀ ಬಿ.ಮುನಿರಾಯಪ್ಪ, ಅ.ಶಾ.೧೦೯೪, ಉತ್ತರ ಅಗ್ನಿಶಾಮಕ ಠಾಣೆ.
ಶ್ರೀ ಶಮೀಮ್ ಮೀಯ್, ಅ.ಶಾ.೧೩೫೩, ಬೀದರ್ ಅಗ್ನಿಶಾಮಕ ಠಾಣೆ.
ಶ್ರೀ ಸಿ.ಚಂದ್ರ, ಅ.ಶಾ.೨೦೧, ಉತ್ತರ ಅಗ್ನಿಶಾಮಕ ಠಾಣೆ.
ಶ್ರೀ ಎಸ್.ಆರ್.ಅಬ್ಬಯ್ಯ, ಅ.ಶಾ.೪೦೭, ಬನಶಂಕರಿ ಅಗ್ನಿಶಾಮಕ ಠಾಣೆ.
ಶ್ರೀ ಎನ್.ಸುರೇಶ್, ಅ.ಶಾ.೧೬೮೦, ಹೆಬ್ಬಾಳ ಅಗ್ನಿಶಾಮಕ ಠಾಣೆ.
ಶ್ರೀ ಪಿ.ಹಾಲೇಶಪ್ಪ, ಅ.ಶಾ.೧೯೧೮, ಸಾಗರ ಅಗ್ನಿಶಾಮಕ ಠಾಣೆ.
ಶ್ರೀ ಜಿ.ಟಿ.ನಾರಾಯಣಪ್ಪ, ಅ.ಶಾ.೧೯೮೦, ಬನಶಂಕರಿ ಅಗ್ನಿಶಾಮಕ ಠಾಣೆ.
ಶ್ರೀ ಚಂದ್ರ್, ಅ.ಶಾ.೧೯೭೫, ಬನಶಂಕರಿ ಅಗ್ನಿಶಾಮಕ ಠಾಣೆ.
ಶ್ರೀ ಲಕ್ಶ್ಮಿನರಸಿಂಹಯ್ಯ, ಅ.ಶಾ.೧೯೮೪, ಬನಶಂಕರಿ ಅಗ್ನಿಶಾಮಕ ಠಾಣೆ.
ಶ್ರೀ ಬಿ.ಸುರೇಶ್, ಅ.ಶಾ.೨೦೪೨, ಬಾಣಸವಾಡಿ ಅಗ್ನಿಶಾಮಕ ಠಾಣೆ.