29 July 2009
27 July 2009
24 July 2009
೪೮ನೇ ತಂಡದ ಅಗ್ನಿಶಾಮಕ ಚಾಲಕರ ನಿರ್ಗಮನ ಪಥಸಂಚಲನಾ ಕವಾಯತು ಸಮಾರಂಭ
ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ೪೮ನೇ ತಂಡದ ಅಗ್ನಿಶಾಮಕರ ಚಾಲಕರ ನಿರ್ಗಮನ ಪಥಸಂಚಲನಾ ಕವಾಯತು ಸಮಾರಂಭವು ದಿನಾಂಕ ೦೮-೦೭-೨೦೦೯ ರಂದು ಬನ್ನೇರುಘಟ್ಟ ರಸ್ತೆಯ ಆರ್.ಎ.ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡಮಿಯ ಆವರಣದಲ್ಲಿ ನಡೆಯಿತು. ಸಮಾರಂಭದಲ್ಲಿ ಮಾನ್ಯ ಗೃಹ ಸಚಿವರಾದ ಡಾ.ವಿ.ಎಸ್.ಆಚಾರ್ಯರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ವಂದನೆ ಸ್ವೀಕರಿಸಿದರು. ವಿಶೇಷ ಆಹ್ವಾನಿತರಾಗಿ ಮಾನ್ಯ ಪೊಲೀಸ್ ಮಹಾ ನಿರ್ದೇಶಕರಾದ ಶ್ರೀಮತಿ ಜಿಜಾ ಮಾಧವನ್ ಹರಿಸಿಂಗ್, ಐ.ಪಿ.ಎಸ್., ಮತ್ತು ಸರ್ಕಾರದ ಗೃಹ ಕಾರ್ಯದರ್ಶಿ ಶ್ರೀ ಟಿ.ಸುನೀಲ್ ಕುಮಾರ್, ಐ.ಪಿ.ಎಸ್., ಭಾಗವಹಿಸಿದರು.
23 July 2009
Subscribe to:
Posts (Atom)