03 November 2009

ನೂತನ ಕದ್ರಿ ಅಗ್ನಿಶಾಮಕ ಠಾಣೆ ಕಟ್ಟಡದ ಉದ್ಘಾಟನಾ ಸಮಾರಂಭ


ಮಂಗಳೂರು ಕದ್ರಿ ಅಗ್ನಿಶಾಮಕ ಠಾಣೆ ನೂತನ ಕಟ್ಟಡದ ಉದ್ಘಾಟನೆಯನ್ನು ಮಂಗಳೂರು ದಕ್ಷಿಣ ಕ್ಷೇತ್ರ ಮತ್ತು ಕರ್ನಾಟಕ ರಾಜ್ಯ ಕೈಗಾರಿಕೆ ಹಾಗೂ ಬಂಡವಾಳ ಅಭಿವೃಧಿ ನಿಗಮದ ಅಧ್ಯಕ್ಷ ಶ್ರೀ ಎನ್.ಯೋಗೇಶ್ ಭಟ್ ಇವರು ದಿನಾಂಕ 02-11-2009 ರಂದು ನೆರೆವೇರಿಸಿದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀ ಪಿ.ಪೊನ್ನುರಾಜ್, ಪಶ್ಚಿಮ ವಲಯ ಐ.ಜಿ.ಪಿ. ಶ್ರೀ ಗೋಪಾಲ್ ಹೊಸೂರ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಐ.ಜಿ.ಪಿ. ಶ್ರೀ ಪಿ.ಎಸ್.ಸಂಧು, ಎಸ್.ಪಿ. ಡಾ.ಎ.ಎಸ್.ರಾವ್ ಹಾಗೂ ಕರಾವಳಿ ಅಭಿವೃಧಿ ಪ್ರಾಧಿಕಾರದ ಅಧ್ಯಕ್ಷರು ಶ್ರೀ ಬಿ.ನಾಗರಾಜ ಶೆಟ್ಟಿ, ಸಮಾರಂಭದಲ್ಲಿ ಉಪಸ್ಥಿತರಿದರು.



Posted by Picasa

ನೂತನ ಕದ್ರಿ ಅಗ್ನಿಶಾಮಕ ಠಾಣೆ ಕಟ್ಟಡದ ಉದ್ಘಾಟನಾ ಸಮಾರಂಭ-1




Posted by Picasa