ದಿನಾಂಕ 22-09-2008 ರಂದು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಆರ್.ಎ.ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡಮಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳ ಪದಕವನ್ನು ಮಾನ್ಯ ಗೃಹ ಸಚಿವರು ಪದಕ ವಿಜೇತರಿಗೆ ಮಾನ್ಯ ಮುಖ್ಯ್ಮಮಂತ್ರಿಗಳ ಪದಕವನ್ನು ಪ್ರಧಾನ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಚಿಕ್ಕಪೇಟೆ ಕ್ಷೇತ್ರದ ಶಾಸಕರಾದ ಡಾ.ಹೇಮಚಂದ್ರ ಸಾಗರ್ ವಹಿಸಿದ್ದರು ಹಾಗೂ ಸಿಬ್ಬಂದಿಗಳ ಆರೋಗ್ಯ ಭಾಗ್ಯ ಸೌಲಭ್ಯವನ್ನು ಸಿಬ್ಬಂದಿಗಳಿಗೆ ನೀಡುವುದರ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಶ್ರೀ ಆರ್.ಶ್ರೀಕುಮಾರ್, ಪೊಲೀಸ್ ಮಹಾ ನಿರ್ದೇಶಕರು ಹಾಗೂ ನಿರೀಕ್ಷಕರು, ಕರ್ನಾಟಕ ರಾಜ್ಯ ಹಾಗೂ ಗೃಹ ಕಾರ್ಯದರ್ಶಿ ಶ್ರೀ ಟಿ.ಸುನೀಲ್ ಕುಮಾರ್ರವರು ವೇದಿಕೆಯನ್ನು ಆಲಂಕರಿಸಿದರು.
Subscribe to:
Post Comments (Atom)
No comments:
Post a Comment